Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಂದಿನಿ ಬಡಾವಣೆಯಲ್ಲಿ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ
Posted date: 08 Wed, Aug 2012 ? 10:20:28 AM

ಸುವಿನ್ ಸಿನಿಮಾಸ್ ಲಾಂಚನದಲ್ಲಿ ಎಸ್. ಹೇಮಂತ್ ನಿರ್ಮಾಣದ  ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರಕ್ಕೆ ನಂದಿನಿ ಬಡಾವಣೆಯ ಪಾರ್ಕ್ ಹಾಗೂ ರಸ್ತೆಗಳಲ್ಲಿ ರಕ್ಷಿತ್ ಶೆಟ್ಟಿ  ಶ್ವೇತಾ ಶ್ರೀವಾತ್ಸವ್, ಅಭಿನಯದಲ್ಲಿ ಸನ್ನಿವೇಶಗಳ ಚಿತ್ರೀಕರಣ ನಡೆಯಿತು. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಸುನಿ, ಛಾಯಾಗ್ರಹಣ, ಮನೋಹರ್ ಜೋಶಿ, ಸಂಗೀತ ಭರತ್ ಬಿಜೆ, ಸಂಕಲನ - ಸಚಿನ್,  ಕಲೆ-ಪ್ರಭು,  ಸಹ ನಿರ್ದೇಶಕರು - ಹರಿ, ವಿಜೇತ್, ಸಿದ್ಧುಸ್, ಅಭಿಷೇಕ್, ನಿರ್ಮಾಣ ವಿನ್ಯಾಸ, ದರ್ಶನ್ ಕನಕ, ನಿರ್ವಹಣೆ, ಅನಿಲ್,  ಮುಂದಿನ ಭಾಗ ಚಳಿಗಾಲದಲ್ಲಿ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಂದಿನಿ ಬಡಾವಣೆಯಲ್ಲಿ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ - Chitratara.com
Copyright 2009 chitratara.com Reproduction is forbidden unless authorized. All rights reserved.